ಉ.ಕ ಸುದ್ದಿಜಾಲ ದೇವನಹಳ್ಳಿ :

ಕಲ್ಲು ಕ್ವಾರಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಾದಹಳ್ಳಿ ಗ್ರಾಮದ ಗಂಗಾಧರ್ ( 26) ಮೃತ ದುರ್ದೈವಿ, ಮೃತನು ಶ್ರೀರಾಮ್ ಗ್ರಾನೈಟ್ ನಲ್ಲಿ ಸುಪರ್ವೈಸ್ ಹಾಗಿ ಕೆಲಸ ಮಾಡ್ತಿದ್ದ, ಸ್ನೇಹಿತರ ಜತೆ ಇಲ್ಲಿನ ಕ್ವಾರಿ ಹೊಂಡದ ಬಳಿ ತೆರಳಿದ್ದ ಗಂಗಾಧರ್‌ ಈ ವೇಳೆ ಜಾಲು ಜಾರಿ ಕ್ವಾರಿ ನೀರಿನ ಹೊಂಡದಲ್ಲಿ ಬಿದ್ದು ಸಾವನಪ್ಪಿದ್ದಾನೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಮೃತದೇಹ ಹೊರಕ್ಕೆ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.