ಉ.ಕ ಸುದ್ದಿಜಾಲ ಚಿಕ್ಕೋಡಿ :
ಕಾಮುಕ ಶಿಕ್ಷಕನನ್ನ ಅಮಾನತ್ತುಗೊಳಿಸಿದ ಶಿಕ್ಷಣ ಇಲಾಖೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ ಶಿಕ್ಷಕ ಮಹಮ್ಮದಸಾದೀಕ್ ಮೀಯಾಬೇಗ್ ಎಂಬ ವಿಕೃತ ಶಿಕ್ಷಕ ಅಮಾನತ್ತುಗೊಳಿಸಲಾಗಿದೆ.
ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಚಿಕ್ಕೋಡಿ ಡಿಡಿಪಿಐ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಕಾಮುಕನ ಶಿಕ್ಷಕನ ವಿರುದ್ಧ ಪ್ರಕರಣ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಹಿನ್ನೆಲೆ ಶಿಕ್ಷಕ ಮಹಮ್ಮದಸಾದೀಕ್ ಮಿಯಾಬೇಗ್ ಅಮಾನತ್ತು
ಅಪ್ರಾಪ್ತ ಬಾಲಕಿಯರ ಒಳ ಉಡುಪು ಎಳೆಯುವದು, ಫೋನ್ ಕೊಟ್ಟು ವಾಶ ರೂಮ್ ಗೆ ಹೋಗಿ ಪ್ರೈವೈಟ್ ಪಾರ್ಟಗಳ ಪೋಟೋ ತರಲಿಕ್ಕೆ ಹೇಳುವದು ಎದೆಯ ಭಾಗಕ್ಕೆ ಕೆನ್ನೆಗೆ ತುಟಿಗೆ ಮುತ್ತು ಕೊಡುವದು, ಅಶ್ಲೀಲ್ ವೆಬ್ ಸೈಟ್ ಒಪನ್ ಮಾಡಿಸುವದು ಹೀಗೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕ
ಕಾಮುಕ ಶಿಕ್ಷಕನನ್ನ ಬಂಧಿಸಿರುವ ಚಿಕ್ಕೋಡಿ ಪೊಲೀಸರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.