ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಮುಕಳೆಪ್ಪ ಹಿಂದೂ ಯುವತಿ ಮದುವೆ ವಿಚಾರ ಗಾಯತ್ರಿ ಕೊರಳಲ್ಲಿ ತಾಳಿ ಇಲ್ಲದಕ್ಕೆ ಗಾಯತ್ರಿ ತಾಯಿ ಆಕ್ರೋಶ ಮೊನ್ನೆ ತಾನೇ ವಿಡಿಯೋ ಹರಿಬಿಟ್ಟಿದ್ದ ಖ್ವಾಜಾ@ಮುಕಳೆಪ್ಪ ಮತ್ತು ಪತ್ನಿ ಗಾಯತ್ರಿ ಲವ್ ಜಿಹಾದ್ ಆಗಿಲ್ಲ, ನಾವು ನಮ್ಮ ನಮ್ಮ ಧರ್ಮದಲ್ಲೇ ಇದ್ದೇವೆ. ನಾವು ಯಾವುದೇ ಮತಾಂತರ ಆಗಿಲ್ಲ ಎಂದಿದ್ದ ಇಬ್ಬರು.

ಈಗ ಗಾಯತ್ರಿ ಕೊರಳಲ್ಲಿ ತಾಳಿ ಇಲ್ಲದಕ್ಕೆ ಆಕ್ರೋಶ ಹೊರ ಹಾಕಿದ ಗಾಯತ್ರಿ ತಾಯಿ ಶಿವಕ್ಕ, ಕೈಯಲ್ಲಿ ಉರ್ದು ಅಕ್ಷರದಲ್ಲಿ ಖ್ವಾಜಾ ಹೆಸರು ಯಾಕೆ ಬರೆಸಿದಿಯಾ? ಹಣೆಯಲ್ಲಿ ಕುಂಕುಮ ಇಲ್ಲ, ತಾಳಿ ಇಲ್ಲ ನನ್ನ ಮಗಳನ್ನು ಬಿಟ್ಟು ಬಿಡು ಇಲ್ಲಾಂದ್ರೆ ನೋಡು ಎಂದು ಕಿಡಿ.

ಮೊನ್ನೆಯಷ್ಟೆ ಮೊದಲ ಬಾರಿಗೆ ತನ್ನ ಹೇಳಿಕೆ ಬಿಡುಗಡೆ ಮಾಡಿದ ಮುಕಳೆಪ್ಪ ಮುಕಳೆಪ್ಪ ಜೊತೆ ಆತನ ಪತ್ನಿ ಗಾಯತ್ರಿ ಕೂಡಾ ಹೇಳಿಕೆ ಬಿಡುಗಡೆ ಮಾಡಿದ್ದರು ವಿಡಿಯೋದಲ್ಲಿ ಮೊದಲು ಮಾತನಾಡಿದ ಮುಕಳೆಪ್ಪ ಎಲ್ಲರೂ ಮುಕಳೆಪ್ಪ ಲವ್ ಜಿಹಾದ್ ಎಂದು ಹೇಳುತಿದ್ದಾರೆ ಆದರೆ‌ ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ ಇಬ್ಬರು ಇಷ್ಟ ಪಟ್ಟು ಮದುವೆಯಾಗಿದ್ದೆವೆ.

ನಾವು ಇಬ್ಬರೂ ಮತಾಂತರಗೊಂಡಿಲ್ಲ ನನ್ನ ಪತ್ನಿ ಯಾವ ಧರ್ಮದಲ್ಲಿ ಹುಟ್ಟಿದ್ದಾಳೆ ಅದೇ ಧರ್ಮ ಪಾಲಿಸ್ತೆನೆ ನಾನು ಹುಟ್ಟಿದ ಧರ್ಮವನ್ನೇ ನಾನು ಪಾಲಿಸ್ತೆನೆ ಯಾವುದೇ ಮತಾಂತರ ಮಾಡಲ್ಲ‌ ಕಲಾವಿದರಲ್ಲಿ ಯಾವುದೇ ಜಾತಿ ಧರ್ಮ ತರಬೇಡಿ.

ನಾನು ಕರ್ನಾಟಕದಲ್ಲಿ ಹುಟ್ಟಿದ್ದೆನೆ ಎಂದರೆ ನಾನು‌ ಕುಡಾ ಕನ್ನಡ ಹಿಂದೂನೇ‌ ನಮಗೆ ಯಾವುದೇ ತರ ಕಿರಿಕಿರಿ ಮಾಡೊದು ಮತ್ತು ನಮ್ಮ ಬಗ್ಗೆ ವಿಡಿಯೋ ಮಾಡಿ‌ ಹಾಕೊದು ಮಾಡಬೇಡಿ ನಮ್ಮನ್ನ ಬದುಕಲು ಬಿಡಿ ಎಂದು ಕೈ ಮುಗಿದು ಹೇಳಿದ ಮುಕಳೆಪ್ಪ

ವಿಡಿಯೋ ಬಿಡುಗಡೆ ಮಾಡಿರುವ ಮುಕಳೆಪ್ಪ ಮತ್ತು ಆತನ ಪತ್ಮಿ ಗಾಯತ್ರಿ ನಮ್ಮನ್ನ ಬದುಕಲು ಬಿಡಿ ಎಂದು ಕೇಳಿಕೊಳ್ತೆನೆ ಎಂದಿರುವ ಮುಕಳೆಪ್ಪ ಅದೇ ವೇಳೆ ಮುಕಳೆಪ್ಪ ಪತ್ನಿ ಕುಡಾ ಹೇಳಿಕೆ ನಾನು ಯಾವತ್ತೂ ಹಿಂದೂ ಆಗೇ ಇದೆನೆ ನನ್ನ ಪತಿ ನನಗೆ ಮತಾಂತರ ಮಾಡೊದು ಎನ್ನುವದು ಎಲ್ಲ ಸುಳ್ಳು ಸುದ್ದಿ ಇದನ್ನ‌ ಯಾರೂ ನಂಬಬೇಡಿ.

ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದಿರೊ ಅದೇ ರೀತಿ ನೋಡ್ರಿ ಕೈ‌ಮುಗಿದು ಕೇಳ್ತೆನೆ, ನಮ್ಮನ್ನ ಬದುಕಲು ಬಿಡಿ ಎಂದ ಗಾಯತ್ರಿ ನಾವಿಬ್ಬರು ಒಪ್ಪಿ ಮದುವೆಯಾಗಿದ್ದೆವೆ ಯಾರು ಮೈಂಡ್ ವಾಶ್ ಮಾಡಿಲ್ ಸುಮ್ಮನೇ ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ.

ಸ್ವತಃ ನಾವೇ ಗಂಡ ಹೆಂಡತಿ ಕುಳಿತು ಹೇಳುತಿದ್ದೆವೆ ಮೂರು ವರ್ಷ ಪ್ರೀತಿಸಿ ಮದುವೆಯಾಗಿದ್ದವೆ ಎಂದು ಕೈ ಮುಗಿದು ಹೇಳಿದ ಗಾಯತ್ರಿ.