ಉ.ಕ ಸುದ್ದಿಜಾಲ ಹುಕ್ಕೇರಿ :

ಹುಕ್ಕೇರಿ ಪಟ್ಟಣದಲ್ಲಿ ಸೆ.28 ರಂದು ನಡೆಯಲಿರುವ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿ‌ನ್ನಲೆ ಮಾಜಿ ಸಂಸದ ರಮೇಶ ಕತ್ತಿ ಜಾರಕಿಹೋಳಿ ಹಾಗೂ ಜೊಲ್ಲೆ ವಿರುದ್ದ ಆಕ್ರೋಶ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಪಟ್ಟಣದಲ್ಲಿ ರಮೇಶ ಕತ್ತಿ ಭಾಷಣ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಮಾತನಾಡಿದ ಅವರು, ಜೊಲ್ಲೆ ಈಗ ಮಾಸ್ಟರ ಮೈಂಡ ನನ್ನ ಹೆಗಲ ಮೇಲ ಬಂದೂಕ ಇಟ್ಟ ಗೋಕಾಕ ಕಂಪನಿ ಎಂಪಿ ಇಲೆಕ್ಷನದಾಗ ಜೊಲ್ಲೆನ ಜಾಡಿಸಿದರು. ಈಗ ಜೊಲ್ಲೆನ ಹೆಗಲ ಮ್ಯಾಲ ಬಂದೂಕ ಇಟ್ಟ ಕತ್ತಿಗೊಳ್ಳನ ಜಾಡಸಾಕ ತಯಾರ ಆಗ್ಯಾರು.

ಜಾರಕಿಹೋಳಿ ಸಹೋದರರ ವಿರುದ್ದ ಪರೋಕಷವಾಗಿ ವಾಗ್ದಾಳಿ‌ ನಡೆಸಿದ ಮಾಜಿ ಸಂಸದ ರಮೇಶ ಕತ್ತಿ. ನಮ್ಮ ಕಡೆಯಿಂದ ಹತ್ತ ಮಂದಿ ಹೋಗಿರಲ್ಲಾ ಅದರೋಳಗ ಕೇವಲ ಇಬ್ಬರಿಗೆ ಟಿಕೇಟ್ ಕೊಟ್ಟಾರ ಉಳದ ಎಂಟ ಮಂದಿ ಗ್ವಾಡಿ ಗ್ವಾಡಿ ಹಾಯಾಕತ್ತಾರ. ಇದು ಮೋಸದ ರಾಜಕೀಯವನ್ನ ಜಾರಕಿಹೋಳಿ ಬ್ರದರ್ಸ್ ಮಾಡತ್ತಿದ್ದಾರೆ ಎಂದು ರಮೇಶ ಕತ್ತಿ ಆಕ್ರೋಶ