ಉ.ಕ ಸುದ್ದಿಜಾಲ ಹುಕ್ಕೇರಿ :
ಬೆಳಗಾವಿ ಡಿಸಿಸಿ ಬ್ಯಾಂಕ ಚುನಾವಣೆ ಹಿನ್ನಲೆ ಹುಕ್ಕೇರಿ ತಾಲೂಕಿನಲ್ಲಿ ಲಾಂಗು ಮಚ್ಚುಗಳ ದರ್ಬಾರ ಲಾಂಗು, ಮಚ್ಚು ತೆಗೆದುಕೊಂಡು ಹೋಗುವ ವಿಡಿಯೋ ವೈರಲ್ ವಿಚಾರವಾಗಿ ಸಚಿವ ಸತೀಶ ಜಾರಕಿಹೋಳಿ ಪ್ರತಿಕ್ರಿಯೆ ಹುಕ್ಕೇರಿ ತಾಲೂಕಿನಾದ್ಯಂತ ಈಗಾಗಲೇ ಗಲಾಟೆ ಪ್ರಕರಣಗಳು ನಡೆದಿದೆ ಹುಕ್ಕೇರಿ ತಾಲೂಜಿನ ನೂಗಿನಾಳ ಗ್ರಾಮದ ಯುವಕರು ಗಲಾಟೆಗಳಲ್ಲಿ ಹೆಚ್ಚಾಗಿ ಭಾಗಿಯಾಗಿದ್ದಾರೆ
ಈಗಲೂ ಕೂಡಾ ಅವರೇ ಇದ್ದಾರೆ ಲಾಂಗೂ ಮಚ್ಚು ತೊಗೊಂದ ತಿರಗಾಡಿದವರು ನೂಗಿನಾಳ ಗ್ರಾಮದವರೇ ಇದ್ದಾರೆ ನೂಗಿನಾಳ ಗ್ರಾಮದ ಯುವಕರ ಜೊತೆ ಗೂಡಿಗೇರಿ ಗ್ರಾಮದವ ಯುವಕರು ಇದ್ದರು ಎಂದು ಸಚಿವ ಸತೀಶ ಜಾರಕಿಹೋಳಿ ಸ್ಪಷ್ಟನೆ ನೀಡಿದ್ದಾರೆ
ಈಗಾಗಲೇ ಲಾಂಗೂ ಮಚ್ಚು ಹಿಡಿದುಕೊಂಡು ಹೋಗಿರುವುದು ಸಾಬೀತಾಗಿದೆ ಈಗಾಗಲೇ ಕತ್ತಿ ಭಾಷಣದಲ್ಲಿ ಬೇರೆಯವರ ಮೇಲೆ ಹೋರಿಸುತ್ತಿದ್ದರು. ಆದರೆ, ಮಾಧ್ಯಮದ ಮೂಲಕ ಸತ್ಯ ಭಯಲಾಗಿದೆ.
ಶಾಸಕ ನಿಖಿಲ ಕತ್ತಿ ಗಲಾಟೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿರುವ ವಿಚಾರ ಗಲಾಟೆ ನಡೆದಿರುವ ಬಗ್ಗೆ ಕಾನೂನು ಹೋರಾಟ ಮಾಡಬೇಕಿತ್ತು ಆದರೆ, ಅವರ ಮಾಡಿದ್ದರು ನಾವ ಮಾಡಿದ್ದೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಕಾನೂನು ಕ್ರಮ ಕೈ ಗೊಳ್ಳುವುದರ ಬಗ್ಗೆ ಹೇಳಬೇಕಿತ್ತು ಆಗ ಸರ್ಕಾರ ಕ್ರಮ ತೆಗೆದುಕೊಳ್ಳತಿತ್ತು
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಚುನಾವಣೆಗೆ ಅಭ್ಯರ್ಥಿಗಳನ್ನ ಸೆ.20 ರ ವರೆಗೆ ಮಾಡತ್ತೀವಿ ಎಂದ ಸತೀಶ ಜಾರಕಿಹೋಳಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಣಣದಲ್ಲಿ ಸಚಿವ ಸತೀಶ ಜಾರಕಿಹೋಳಿ ಪ್ರತಿಕ್ರಿಯೆ ನೀಡಿದ್ದಾರೆ
ಲಾಂಗೂ ಮಚ್ಚು ಹಿಡಿದುಕೊಂಡು ಹೋಗಿರುವುದು ಸಾಬೀತಾಗಿರುವ ವಿಚಾರ ಸತೀಶ ಜಾರಕಿಹೋಳಿ ಏನಂತಾರೆ?
