ಉ.ಕ ಸುದ್ದಿಜಾಲ ಅಥಣಿ :
ಬೃಹತ್ ಗಾತ್ರದ ಮೊಸಳೆ ಕಂಡು ಬೆಚ್ಚಿಬಿದ್ದ ಅಥಣಿ ಜನತೆ.ಪ್ರವಾಹ ಪರಿಸ್ಥಿತಿ ತಗ್ಗುತ್ತಿದ್ದಂತೆ ಹೆಚ್ಚಾದ ಮೊಸಳೆ ಕಾಟ. ಒಂದು ತಿಂಗಳಲ್ಲಿ ಮೂರನೇ ಬಾರಿ ಪ್ರತ್ಯಕ್ಷಗೊಂಡ ಮೊಸಳೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಕಂಡ ಮೊಸಳೆ. ಬಳವಾಡ ಗ್ರಾಮದ ಹರೋಲಿ ತೋಟದ ರಸ್ತೆ ಬಳಿ ಮೊಸಳೆ ಪ್ರತ್ಯಕ್ಷ.
ಸ್ಥಳೀಯರ ಮೊಬೈಲ್‌ನಲ್ಲಿ ಮೊಸಳೆ ವಿಡೀಯೋ ಸೆರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.