ಉ.ಕ ಸುದ್ದಿಜಾಲ ಹುಕ್ಕೇರಿ :

ಆಕಸ್ಮಿಕ ವಿದ್ಯುತ್ ‌ಪ್ರವಹಿಸಿ 13 ಜಾನುವಾರು ಸ್ಥಳದಲ್ಲಿಯೇ ಸಾವು, ಮಳೆಯಿಂದಾಗಿ ವಿದ್ಯುತ್ ಕಂಬದಿಂದ ನೆಲಕ್ಕೆ ಪಾಸ್ ಆಗಿದ್ದ ವಿದ್ಯುತ್ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಷದಿಂದಾಗಿ 9 ಆಕಳು 2 ಹೋರಿ ಸೇರಿಂದತೆ 13 ರಾಸು ಸಾವನಪ್ಪಿವೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೇ ವಂಟಮೂರಿ ಗ್ರಾಮದಲ್ಲಿ ಘಟನೆ ಯಲ್ಲವ್ವ ಗಸ್ತಿ ಹಾಗೂ ಲಕ್ಷ್ಮಣ ಕಿಲಾರಗಿ ಎಂಬುವವರಿಗೆ ಸೇರಿದ ಜಾನುವಾರುಗಳು ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.