ಉ.ಕ ಸುದ್ದಿಜಾಲ ಹುಕ್ಕೇರಿ :
ಅತಿರೇಕಕ್ಕೇರಿದ ಡಿಸಿಸಿ ಬ್ಯಾಂಕ್ ಚುನಾವಣೆಯ ಕಾವು. ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಕತ್ತಿ ಆಕ್ರೋಶ. ಮಾತಿನ ಭರದಲ್ಲಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ನಾಲಿಗೆ ಹರಿಬಿಟ್ಟ ರಮೇಶ್ ಕತ್ತಿ. ಪತ್ತ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ನಾಲಿಗೆ ಹರಿಬಿಟ್ಟ ರಮೇಶ್ ಕತ್ತಿ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ಸಹಕಾರಿ ಸಂಘ ಚುನಾವಣೆ ಹಾಗೂ ಡಿಸಿಸಿ ಬ್ಯಾಂಕ ಚುನಾವಣೆ ಹಿನ್ನಲೆ ತಾರಕ್ಕಕ್ಕೇರಿದ ಚುನಾವಣೆ ಕಾವು ಮೊದಲ ನಿಮ್ಮ ಕ್ಷೇತ್ರದಲ್ಲಿ ನೀವು ನೋಡಿಕೊಳ್ಳಿ. ನಿಪ್ಪಾಣಿ ಕ್ಷೇತ್ರದಲ್ಲಿ ಎಮ್ ಪಿ ಚುನಾವಣೆ ಮತ ಕಡಿಮೆ ಬಿದ್ದಾವ. ಹುಕ್ಕೇರಿ ಮತಕ್ಷೇತ್ರ ಸುಧಾರಣೆ ನೀವ ಏನ ಮಾಡ್ತೀರಿ.
ಅವನಿಗೆ ರೊಕ್ಕದ ಗಮಂಡಿ ಬಾಳ ಐತಿ. ಅದು ಅವರ ಹತ್ರ ಇದ್ರೆ ಮಾತ್ರ ಒಳ್ಳೆಯದು ನಮ್ಮ ಕಡೆ ಬರಬಾರದು. ಮಾನ ಮರ್ಯಾದೆ ಇಲ್ಲದ ಜನ ಆಕಡೆಯಿಂದ ಈ ಕಡೆ ಏನಾರೇ ಮಾಡ್ತಾವೆ. ಅಣ್ಣಾ ಸಾಹೇಬ್ ಜೊಲ್ಲೆ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ರಮೇಶ್ ಕತ್ತಿ.
Vidio – ಅತಿರೇಕಕ್ಕೇರಿದ ಡಿಸಿಸಿ ಬ್ಯಾಂಕ್ ಚುನಾವಣೆಯ ಕಾವು, ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಕತ್ತಿ ಆಕ್ರೋಶ.
