ಉ.ಕ ಸುದ್ದಿಜಾಲ ಕಾಗವಾಡ :
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯನಿಂದ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಹಿಳೆ ಮಕ್ಕಳನ್ನು ಲೆಕ್ಕಿಸದ ದುರುಳರು. ಆಸ್ತಿ ವಿಚಾರ ನೇಪವೊಡ್ಡಿ ಮನೆಗೆ ನುಗ್ಗಿ ಮಹಿಳೆ ಮಕ್ಕಳನ್ನು ಲೆಕ್ಕಿಸದೆ ಗುಂಡಾ ವರ್ತನೆ ಆಸ್ತಿ ವಿಚಾರಕ್ಕಾಗಿ ಗಲಾಟೆ ನಡೆದಿದೆ.
ಮೋಳೆ ಗ್ರಾಮದ ಪತ್ರಕರ್ತ ಮಹಾಂತೇಶ ಅರಕೇರಿ ಹಾಗೂ ಕುಟುಂಬದ ಮೇಲೆ ಹಲ್ಲೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶ್ರೀಶೈಲ ತುಗಶೆಟ್ಟಿ ಹಾಗೂ ಆತನ ಸಂಭಂಧಿಕರಿಂದ ಹಲ್ಲೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಘಟನೆ
ನಿನ್ನೆ ಮದ್ಯಾನ ನಾಲ್ಕೈದು ಜನರ ಗುಂಪು ಏಕಾಏಕಿ ಮನೆಗೆ ನುಗ್ಗಿ ರಾಡ್ ಮತ್ತು ಮಾರಕಾಸ್ತ್ರದಿಂದ ಹಲ್ಲೆ ಹೆಸರಾಂತ ಪ್ರಜಾವಾಣಿ ಕಾಗವಾಡ ತಾಲೂಕ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಮಹಾಂತೇಶ ಅರಕೇರಿ ಹಾಗೂ ಆತನ ಕುಟುಂಬದ ಮೇಲೆ ಹಲ್ಲೆ ಗನ್ ನಿಂದ ಶೂಟ್ ಮಾಡುವ ಬೆದರಿಕೆ ಒಡ್ದಿದ ದುರುಳ ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


