ಉ.ಕ ಸುದ್ದಿಜಾಲ ನಿಪ್ಪಾಣಿ :

ನಿಪ್ಪಾಣಿ ನಗರದ ಕೆ ಎಲ್‌ ಇ ಸಿ ಬಿ ಎಸ್ ಸಿ ಸ್ಕೂಲ್ ಬಳಿ ಕೈ ಚೀಲದಲ್ಲಿ ಎರಡು ದಿನದ ಮಗುವನ್ನ ಕೈಚೀಲದಲ್ಲಿ ಹಾಕಿ ಬಿಟ್ಟು ಹೋದ ಪಾಪಿಗಳು ನಿಪ್ಪಾಣಿ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ಕೇವಲ ಎರಡು ದಿನದ ‌ಮಗುವನ್ನು ಕೈಚೀಲದಲ್ಲಿ ಹಾಕಿ ಬಿಟ್ಟು ಹೋದ ಪಾಪಿಗಳು, ಸ್ಥಳಕ್ಕೆ ನಿಪ್ಪಾಣಿ ನಗರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಭೇಟಿ, ಮಗುವನ್ನು ರಕ್ಷಿಸಿ ಆಸ್ಪತ್ರಗೆ ದಾಖಲಿಸಿದ ಅಧಿಕಾರಿಗಳು,

ಸಂಪೂರ್ಣ ಆರೋಗ್ಯವಾಗಿರುವ ಎರಡು ದಿನದ ಮಗು, ನಿಪ್ಪಾಣಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.