ಉ.ಕ ಸುದ್ದಿಜಾಲ ರಾಯಬಾಗ :
ಜಮೀನು ವಿವಾದದ ಹಿನ್ನಲೆ ಗಲಾಟೆ ಮುಗಳಖೋಡ ಪಟ್ಟಣದಲ್ಲಿ ಲಾಂಗ್ ವಾರ್ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಘಟನೆ ನಡೆದಿದೆ.
ನುಗಳಖೋಡ ಪಟ್ಟಣದ ನಿವಾಸಿಗಳಾದ ಪ್ರಕಾಶ ಗೋಕಾಕ್, ಹಾಗೂ ಪಾರ್ವತಿ ಗೋಕಾಕ್ ಎಂಬುವವರ ಮಧ್ಯೆ ಗಲಾಟೆ. ಇಬ್ಬರೂ ಲಾಂಗ್ ಹಿಡಿದು ಪರಸ್ಪರ ಹಲ್ಲೆಗೆ ಯ್ನತ..!
ಏರಡೂ ಗುಂಪಗಳನ್ನು ಚದುರಿಸಿ ಠಾಣೆಗೆ ಕರೆದೊಯ್ದ ಪೋಲಿಸರು ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ವಿಚಾರಣೆ. ಪರಿಸ್ಥಿತಿ ಹತೋಟಿಗೆ ತಂದ ಹಾರೂಗೇರಿ ಪೋಲಿಸರು.