ಉ.ಕ ಸುದ್ದಿಜಾಲ ಕಾಗವಾಡ :
ಜೈನ ನಿಗಮ ಮಂಡಳಿ ಮಾಡಲೇ ಬೇಕೆಂದು ಮತ್ತೆ ಧ್ವನಿ ಎತ್ತಿದ ಜೈನ ಮುನಿ, ಜೈನ ಮುನಿ ಗುಣಧರನಂದಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಜೈನ ಸಮಾವೇಶ ನಡೆಸಲಿದ್ದಾರೆ.
ಜೂನ್ 6 ರಂದ ಮೂರು ದಿನಗಳ ವರೆಗೆ ಜೈನ ಸಮಾವೇಶ ನಡೆಯಲಿದೆ ಎಂದು ಆಚಾರ್ಯ ಶ್ರೀ ಗುಣಧರನಂಧಿ ಮಹರಾಜರು ತಿಳಿಸಿದ್ದಾರೆ. ಈಗಾಗಲೇ ಜೈನ ಧರ್ಮದ ಮಕ್ಕಳ ಅನಕೂಲಕ್ಕಾಗಿ ಜೈನ ನಿಗಮ ಮಂಡಳಿ ಸ್ಥಾಪನೆಯಾಗಬೇಕಿದೆ ನಮ್ಮ ಜನಸಂಖ್ಯೆ ಕೇವಲ ಒಂದುವರೆ ಲಕ್ಷ ಅಂತಾ ಸರ್ಕಾರ ಹೇಳುತ್ತಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಎರಡೂವರೆ ಲಕ್ಷ ಜೈನ ಮತದಾರರಿದ್ದಾರೆ ನಮ್ಮಗೆ ನಿಗಮ ಮಂಡಳಿ ನೀಡಲೆ ಬೇಕು ಒಂದು ವೇಳೆ ನಿಗಮ ಮಂಡಳಿ ನೀಡದೆ ಇದ್ದರೆ ಮುಂದಿನ ನಡೆ ಬೇರೆ ರೂಪ ಮಡೆಯುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜೈನ ಮುನಿ ಗುಣಧರನಂದಿ ಮಹರಾಜ.
ಜೈನ ನಿಗಮ ಮಂಡಳಿ ಮಾಡಲೇ ಬೇಕೆಂದು ಮತ್ತೆ ಧ್ವನಿ ಎತ್ತಿದ ಜೈನ ಮುನಿ
