ಉ.ಕ ಸುದ್ದಿಜಾಲ ಅಥಣಿ :
ಸಿಎಂ ಸಿದ್ದರಾಮಯ್ಯಗೆ ಮತ್ತೆ ಹೋರಾಟದ ಭೀತಿ ತಳವಾರ ಸಮಾಜದಿಂದ ನಾಳೆ ರಾಜ್ಯಾಧ್ಯಂತ ಆಯಾ ಜೆಲ್ಲಾ ಕಚೇರಿ ಎದುರು ಪ್ರತಿಭಟನೆ. ತಳವಾರ ಪರಿವಾರ ಸಮಾಜದಿಂದ ಹೋರಾಟ.
ಎಸ್ ಟಿ ಮೀಸಲಾತಿ ಪ್ರಮಾಣ ಪತ್ರ ವಿಚಾರವಾಗಿ ಪ್ರತಿಭಟನೆ ನಾಳೆ ಬೆಳಗಾವಿ ಸೇರಿ ಎಲ್ಲಾ ಕಚೇರಿಗಳ ಎದುರು ತಳವಾರ ಸಮಾಜದಿಂದ ಪ್ರಾತಿಭಟನೆ ಸಾಧ್ಯತೆ. ರಾಜ್ಯದಲ್ಲಿ 8.64 ಲಕ್ಷ ಜನಸಂಖ್ಯೆ ಹೊಂದಿರುವ ತಳವಾರ ಸಮಾಜದಿಂದ ಸರಕಾರಕ್ಕೆ ಬಿಸಿ.
ಈಗಾಗಲೇ ಎಸ್ ಟಿ ಪ್ರಮಾಣ ಪತ್ರ ಹೊಂದಿರುವ ತಳವಾರ ಸಮಾಜದ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಆರೋಪ ಅಥಣಿ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಹೋರಾಟದ ಎಚ್ಚರಿಕೆ.
ಎಸ್ ಟಿ ಪ್ರಮಾಣ ಪತ್ರದಲ್ಲಿ ತಡೆ ಕಂಡುಬಂದಲ್ಲಿ ಉಗ್ರ ಹೋರಾಟದ ಎಚ್ಚರಿಕೆ. ಅಥಣಿ ಪಟ್ಟಣದಲ್ಲಿ ತಳವಾರ ಸಮಾಜದಿಂದ ಮುಖಡರಿಂದ ಎಚ್ಚರಿಕೆ.