ಉ.ಕ ಸುದ್ದಿಜಾಲ ವಿಜಯಪುರ :

ಸಾರ್ವಜನಿಕವಾಗಿ ರೈಫಲ್ ಹಿಡಿದುಕೊಂಡು ಡ್ಯಾನ್ಸ್ ಮಾಡಿ ವ್ಯಕ್ತಿ ಉದ್ಧಟತನ ಮೆರದಿದ್ದಾನೆ. ದಸರಾ ಹಿನ್ನೆಲೆಯಲ್ಲಿ ದೇವಿ ಮೆರವಣಿಗೆ ವೇಳೆ ವ್ಯಕ್ತಿ ರೈಫಲ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್….

ವಿಜಯಪುರ ನಗರದಲ್ಲಿ ನಡೆದಿದ್ದ ಮೆರವಣಿಗೆ. ಮುದ್ದೇಬಿಹಾಳದ ಉದಯ್ ದೌಲತರಾವ್ ಎಂಬಾತ ರೈಫಲ್ ಹಿಡಿದುಕೊಂಡು ಡ್ಯಾನ್ಸ್. ವಿಜಯಪುರದಲ್ಲಿ ನಡೆದಿದ್ದ ಮೆರವಣಿಗೆ ವೇಳೆ ಭಾಗಿಯಾಗಿ ಡ್ಯಾನ್ಸ್ ಮಾಡಿದ ವ್ಯಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ