ಉ.ಕ ಸುದ್ದಿಜಾಲ ಬೆಳಗಾವಿ :

ದೇಶ ಧರ್ಮ ಸಂಸ್ಕೃತಿ ಹಿಂದೂ ಉಳಿಯಬೇಕಂದ್ರೆ ಬಿಜೆಪಿ ಬೇಕು ಬೆಳಗಾವಿಯ ವಿರಾಟ ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್ ಭಾಷಣ.

ಒಂದು ಪಕ್ಷ ಕ್ಕಾಗಿ ಅಲ್ಲ ಹಿಂದೂ ಧರ್ಮಕ್ಕೋಸ್ಕರ ಈ ದೇಶ ಹಾಳು ಮಾಡಿ ಭಯೋತ್ಪಾದನಾ ನಿರ್ಮಾಣ ಮಾಡಿ ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಾಬರ್ ಸಮಾಧಿ ಮಾದರಿಯಲ್ಲಿ ಕಾಂಗ್ರೆಸ್ ಸಮಾಧಿ ಮಾಡಬೇಕಿದೆ ಅದಕ್ಕೆ ಹಿಂದೂ ಸಮಾಜ ಒಗ್ಗಟ್ಟಾಗಬೇಕಿದೆ.

ಕರ್ನಾಟಕ ಬಿಜೆಪಿಯವರು ಸ್ವಲ್ಪ ಗೊಂದಲ ಮಾಡ್ತಿದ್ದಾರೆ. ಎಲ್ಲೋ ದಾರಿ ತಪ್ಪಿದವರನ್ನು‌ ನಾವು ಸರಿ ಮಾಡೋಣ. ಗೋಹತ್ಯೆ ನಿಷೇಧ ಮಾಡಿದ್ದು ನಮ್ಮ ಕರ್ನಾಟಕ ಬಿಜೆಪಿಯವರು ಕ್ರಿಶ್ಚಿಯನ್ ಮತಾಂತರ ನಿಷೇಧ ಕಾಯ್ದೆ ತಂದಿದ್ದು ಬಿಜೆಪಿ.

ಮುಸ್ಲಿಂರಿಗೋಸ್ಕರ ಜೊಲ್ಲು ಸುರಿಸುವವರು ಕಾಂಗ್ರೆಸ್ ನಲ್ಲಿ ಇದ್ದಾರೆ ಎಂದು ಬೆಳಗಾವಿ ವಿರಾಟ ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ ಭಾಚಷಣ ಮಾಡಿದರು.