ಉ.ಕ ಸುದ್ದಿಜಾ ಧಾರವಾಡ :

ಚೆಕ್ ಬೌನ್ಸ್ ಕೆಸ್‌ನಲ್ಲಿ ಜೈಲುಪಾಲಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಜಮನಾಳಗೆ ಮೂರು ತಿಂಗಳು ಜೈಲು ಶಿಕ್ಷೆ ಧಾರವಾಡ ಜಿಲ್ಲಾ ನ್ಯಾಯಾಲಯ ಆದೇಶ.

2018 ರಲ್ಲಿ ದಾಖಲಾಗಿದ್ದ ಚೆಕ್ ಬೌನ್ಸ್ ಪ್ರಕರಣ ಮಂಜುನಾಥ್ ದನ್ನೂರು ಬಳಿ 5 ಲಕ್ಷ ಪಡೆದು ಚೆಕ್ ಬೌನ್ಸ್ ಮಾಡಿದ್ದ ಶ್ರೀಕಾಂತ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಮಂಜುನಾಥ್ ಕೋರ್ಟ್ ನಿಂದ ಹಿಂದೆ ಆರೋಪಿ ಶ್ರೀಕಾಂತ್ ಮೇಲೆ ವಾರೆಂಟ್ ಜಾರಿ ಮಾಡಲಾಗಿತ್ತು.

ವಾರೆಂಟ್ ಜಾರಿಯಾದ್ರು ಸಹ ತಪ್ಪಿಸಿಕೊಂಡು ಒಡಾಡುತಿದ್ದ ಶ್ರೀಕಾಂತ್ ಕೊನೆಗೆ ಪೊಲೀಸರ‌ ಕೈಗೆ ಸಿಕ್ಕಿದ್ದ ಶ್ರೀಕಾಂತ್  ಈ ಹಿನ್ನೆಲೆ ನಿನ್ನೆ ಕೋರ್ಟ್ ಗೆ ಹಾಜರು ಪಡಿಸಿದ್ದ ಪೊಲೀಸರು ಮೂರು ತಿಂಗಳು ಸಾದ ಜೈಲುವಾಸ ವಿಧಿಸಿದ ಧಾರವಾಡ ಜಿಲ್ಲಾ ನ್ಯಾಯಾಲಯದಿಂದ ಆದೇಶ.