ಉ.ಕ ಸುದ್ದಿಜಾಲ ಗೋಕಾಕ :
ಸಚಿವ ಸತೀಶ್ ಜಾರಕಿಹೊಳಿ ಅವರು ಮುಂದಿನ ಸಿಎಂ ಆಗಲಿ ಎಂದು ಹಾರೈಸಿದ ಸ್ವಾಮೀಜಿ ಬೀದರ ಜಿಲ್ಲೆಯ ಬಸವ ಕಲ್ಯಾಣದ ಬಸವ ಪ್ರಕಾಶ ಸ್ವಾಮೀಜಿಯಿಂದ ಆಶೀರ್ವಾದ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಶುಭ ಹಾರೈಸಿದ ಬಸವ ಪ್ರಕಾಶ ಸ್ವಾಮೀಜಿ.
ಲೋಕೋಪಯೋಗಿ ಇಲಾಖೆ ವತಿಯಿಂದ ಬೀದರ ಜಿಲ್ಲೆಯ ಬಸವ ಕಲ್ಯಾಣದಲ್ಲಿ 40 ಅಡಿ ಬ್ರಿಡ್ಜ್, ಹಾಗೂ 3 ಕೋಟಿ ರೂಪಾಯಿ ಸಿಸಿ ರಸ್ತೆ ನಿರ್ಮಾಣ…! ಹೀಗಾಗಿ ಭಕ್ತರಿಗೆ ಅನಕೂಲವಾಗಿದೆ ಎಂದು ಸ್ವಾಮೀಜಿ ಹಾರೈಕೆ
ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾ ಸಭೆ, ಬಸವ ಪರ ಸಂಘಟನೆಗಳಿಂದ ಸಚಿವ ಸತೀಶ್ ಜಾರಕಿಹೊಳಿಗೆ ಅಭಿನಂದನೆ.
VIDIO – ಸಚಿವ ಸತೀಶ್ ಜಾರಕಿಹೊಳಿ ಅವರು ಮುಂದಿನ ಸಿಎಂ ಆಗಲಿ ಎಂದು ಹಾರೈಸಿದ ಸ್ವಾಮೀಜಿ
