ಉ.ಕ ಸುದ್ದಿಜಾಲ ರಾಯಬಾಗ :
ಕಳೆದ ಎರಡು ದಿನದ ಹಿಂದೆ ನಡೆದ ಅಪಘಾತ ಮಿನಿ ಗೂಡ್ಸ್ ವಾಹನ ಹಾಗೂ ರಾಯಲ್ ಎನ್‌ಫೀಲ್ಡ ಮುಖಾ ಮುಖಿ ಡಿಕ್ಕಿ ಅಥಣಿ – ಗೋಕಾಕ ರಸ್ತೆಯಲ್ಲಿ ಅಪಘಾತ ಮಗಳಖೋಡ ಗ್ರಾಮದ ಹೊರವಲಯದಲ್ಲಿ ಅಪಘಾತ.
ಎರಡು ವಾಹನಳು ಮುಖಾ ಮುಖಿ ಡಿಕ್ಕಿಯದ ಪರಿಣಾಮ ಬೈಕ ಸವಾರನಿಗೆ ಗಂಭೀರ ಗಾಯ ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೈಕ ಸವಾರನನ್ನ ಕರೆದೊಯ್ದಿದ್ದರು ಅದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೈಕ ಚಾಲಕ ಸಾವನಪ್ಪಿದ್ದಾನೆ.
ಮುಗಳಖೋಡ ಗ್ರಾಮದ ಕರೇಪ್ಪಾ ಅಪ್ಪಣ್ಣಾ ಹಿಪ್ಪರಗಿ (55) ಮೃತ ಬೈಕ ಚಾಲಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ನಿವಾಸಿ ನಿನ್ನೆ ತಡರಾತ್ರಿ ಬೈಕ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು ಈ ಕುರಿತು ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಮಿನಿ ಗೂಡ್ಸ್ ವಾಹನ ಹಾಗೂ ರಾಯಲ್ ಎನ್‌ಫೀಲ್ಡ ಬೈಕ ಮುಖಾ ಮುಖಿ ಡಿಕ್ಕಿ – ಬೈಕ ಸವಾರ ಸಾವು


