ಉ.ಕ ಸುದ್ದಿಜಾಲ ರಾಯಬಾಗ :

KSRTC ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗೋಳಖೋಡ ಕ್ರಾಸ್ ಬಳಿ ಘಟನೆ ಅಡಿವೇಪ್ಪಾ ಹಿರಾಬಳಿ ಮೃತ ದುರ್ದೈವಿ.

ಮೃತ ಅಡಿವೇಪ್ಪ ರಾಯಬಾಗ ತಾಲೂಕಿನ ಪಾಲಬಾವಿ ಗ್ರಾಮದ ನಿವಾಸಿ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ಪರಿಶೀಲನೆ.

ಹಾರೂಗೇರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.