ಉ.ಕ ಸುದ್ದಿಜಾಲ ರಾಯಬಾಗ :

ಭೀಕರ ರಸ್ತೆ ಅಪಘಾತ ಸ್ಥಳದಲ್ಲಿಯೇ ಇಬ್ಬರ ಸಾವು 20 ಜನರಿಗೆ ಗಂಭೀರ ಗಾಯ. ಕಪ್ಪಲಗುದ್ದಿ ಮುನ್ಯಾಳ ಕಿನಾಲ್ ಹತ್ತಿರ ನಡೆದ ದುರ್ಘಟನೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮ. ಬಬಲಾದಿ‌ ಜಾತ್ರೆಗೆ ತೆರಳಿದ್ದ ಮಂಟೂರು ಗ್ರಾಮದ ನಿವಾಸಿಗಳು. ಜಾತ್ರೆ ಮುಗಿಸಿ ಮರಳಿ ಮನೆಗೆ ಬರುವಾಗ ನಡೆದ ಅಪಘಾತ. ಟ್ರಾಕ್ಟರ್ ಟ್ರೈಲರ್ ಪಲ್ಟಿಯಾಗಿ ನಡೆದ ಘಟನೆ. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಟ್ರಾಕ್ಟರ್.

ಮೃತರ ಹೆಸರು ಇನ್ನೂ ತಿಳಿದು ಬಂದಿಲ್ಲ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ದಾವಿಸಿದ ವೆಂಕಟೇಶ ಆಸ್ಪತ್ರೆಯ ಸಿಬ್ಬಂಧಿ. ಸ್ಥಳದಲ್ಲಿಯೇ ಸಧ್ಯವೂ ಮುಂದುವರೆದಿರುವ ಪ್ರಥಮ ಚಿಕಿತ್ಸೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.