ಉ.ಕ ಸುದ್ದಿಜಾಲ ಅಥಣಿ :
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಶಾಸಕ ರಾಜು ಕಾಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿಮಾನಿಯ ಆ ಒಂದು ಆಡಿಯೋ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಸವದಿ ಆಪ್ತ ಮತ್ತೊಂದು ವಿಡಿಯೋ ಹರಿ ಬಿಟ್ಟಿದ್ದಾನೆ.
ನಾನು ಅಥಣಿ ಶಾಸಕ ಲಕ್ಷ್ಮಣ್ ಸವದಿ ಮೇಲಿನ ಅಪಾರ ಅಭೀಮಾನದಿಂದ ಶಾಸಕ ರಾಜು ಕಾಗೆ ವೈರಿ ಬಣದಲ್ಲಿ ಗುರುತಿಸಿಕೊಂಡರು ಎಂದು ತಪ್ಪು ತಿಳಿದು ಶಾಸಕ ರಾಜು ಕಾಗೆ ಅವರಿಗೆ ಮಾತನಾಡಿದ್ದೇನೆ.
ಇದರಿಂದ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಮಲಿಕಜಾನ್ ನದಾಪ್ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾನೆ.
Vidio – ಶಾಸಕ ರಾಜು ಕಾಗೆಗೆ ಕ್ಷಮೆಯಾಚಿಸಿದ ಸವದಿ ಆಪ್ತ : ಮಲ್ಲಿಕಜಾನ ನದಾಫ

