ಉ.ಕ ಸುದ್ದಿಜಾಲ ಬೀದರ :

ಗತಿ‌ ಇಲ್ಲದೆ ಕಾಂಗ್ರೆಸ್‌ನವರು ಜಮೀರ್‌ನನ್ನ ಇಟ್ಕೊಂಡಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ ಪ್ರತಿಕ್ರಿಯೇ ಕೇಳಿ ಎಂದ ಇಬ್ರಾಹಿಂ. ಇವರೆಲ್ಲಾ ನಾವು ತಂದ ಸಾಕಿದ್ದ ಮಂದಿ ಎಂದು ಲೇವಡಿ‌ಮಾಡಿದ ಇಬ್ರಾಹಿಂ.

ಬೀದರನಲ್ಲಿ ಇಬ್ರಾಹಿಂ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಹಾವಿದ್ದಂತೆ ಯಾವಾಗ ಕಚ್ತಾರೆ ಹೇಳೊಕಾಗಲ್ಲ ವಿಚಾರವಾಗಿ ಮಾತನಾಡಿದರು ಅವರು ಯಾವ ದೊಡ್ಡೋರು ಅಂತಾ ಉತ್ತರ ಕೋಡಲಿ. ಹುಲಿ ಯಾವತ್ತಿದ್ರೂ ಹುಲಿ ಹುಲಿನೆ. ಅಷ್ಟು ಕನಿಕರ ಇದ್ರೆ, ಜಮೀರಗೆ ಬಿಡೋಕೆ ಹೇಳಿ. ರಾಜಶೇಖರಗೆ ತೆಗೆದುಕೊಳ್ಳೊಕೆ ಹೇಳಿ, ರಾಜಶೇಖರ ಅವರ ಅಪ್ಪನ್ನ ಎರಡು ಸಾರಿ ನಾನೇ ಗೆಲ್ಲಿಸಿದಿನಿ.

ಸಿದ್ದರಾಮಯ್ಯ ಬಾದಾಮಿನಲ್ಲಿ ಗೆಲ್ಲಿಸಿದೋನ ನಾನು. ಸಿದ್ದರಾಮಯ್ಯ ಹುಮ್ನಾಬಾದ್‌ನಲ್ಲಿ‌ ನನ್ನ ಮಗನ ವಿರುದ್ದ ಮಾತಾನಾಡಿದ್ದು ಬೇಜಾರ ಅಯ್ತು. ಅವನಿಗೆ ಎರಡು ಬಾರಿ ರಾಜಕೀಯ ಜೀವನ‌ ನೀಡಿದ್ದೇನೆ. ಸಿದ್ದರಾಮಯ್ಯನ ಸಿಎಂ ಮಾಡಿದೋನು ನಾನು.

ಜಮೀರನ್ನ ಎರಡು ಸಾರಿ ಚಾಮರಾಜನಗರಲ್ಲಿ ಜೆಡಿಎಸ್‌ನವರು ಗೆಲ್ಸಿದಾರೆ. ಇವರು ಇಬ್ಬರೂ ವಲಸಿಗರಲ್ವಾ ಎಂದು ಇಬ್ರಾಹಿಂ ಹಾಗೂ ಸಿದ್ದು ವಿರುದ್ದ ವಾಗ್ದಾಳಿ‌ ನಡೆಸಿದ ಇಬ್ರಾಹಿಂ. ಜಮೀರ್ ಅಹ್ಮದ ಫೈಜ್‌ನನ್ನ ಬಲಿಪಶು ಮಾಡ್ತಿದಾರೆ ಹೇಳಿಕೆ ವಿಚಾರ. ತುಂಬಾ ಖುಷಿ ಆಯ್ತು, ಅವರ ಆಗ್ತನೇ ಅಂದ್ರೆ ಇವರೇಕೆ ಬೇಡಾ ಅಂತಾರೆ.

ಇವತ್ತು ಚಾಲೇಂಜ್ ತುಗೊಂಡು ಹುಮನಾಬಾದ್‌ಗೆ ಬಂದಿದ್ದಾನೆ. ಮೀರಾಜುದ್ದೀನ ಜಾಗ ತುಂಬೋ ಪ್ರಯತ್ನ ಮಾಡ್ತಿದ್ದಾನೆ. ಅವನು‌ ಬಲಿ‌ ಆಗ್ತಿನಿ ಅಂದ್ರೆ ಇವರೇಕೆ ಬೇಡಾ ಅಂತಾರೆ. ಏಳನೂರು ಕಿಲೋ ಮೀಟರ್ ದೂರ ಬಂದು ಚುನಾವಣೆ ಎದುರಿಸುತ್ತಿದ್ದಾನೆ.

ನಾನು ಬಸವಣ್ಣನ ತತ್ವದ ಮೇಲೆ ಇದೇನೆ. ಶರಣರ ನಾಡಲ್ಲಿ ಚುನಾವಣೆ ನಿಲ್ತೇನೆ ಅಂತಾ ನನ್ನ ಮಗ ಬಂದಿದ್ದಾನೆ ಎಂದು ಹೇಳಿದರು.