ಉ.ಕ ಸುದ್ದಿಜಾಲ ಸಾಂಗಲಿ :
ಭಾರತೀಯ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಫಲಾಶ ಮಚಾಲ್ ಅವರ ಮದುವೆ ಸಮಾರಂಭ ನವೆಂಬರ 23 ರಂದು ವಿವಾಹ ನಡೆಯಬೇಕಿತ್ತು. ಆದರೆ, ವಿವಾಹಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ಮಹಾರಾಷ್ಟ್ರದ ಸಾಂಗಲಿಯಲ್ಲಿ ಸ್ಮೃತಿ ಮಂಧನಾ ಅವರು ತಂದೆ ಶ್ರೀನಿವಾಸ ಮಂಧನಾ ಅವರು ಹೃದಯಾಘಾತಕ್ಕೆ ಒಳಗಾದ ಕಾರಣ ಮದುವೆ ಕಾರ್ಯಕ್ರಮವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದ್ದು, ಕೆಲದಿನಗಳಿಂದ ಮದುವೆ ಮುಂಚಿತವಾಗಿ ನಡೆಯಬೇಕಿದ್ದ ಕಾರ್ಯಗಳು ಮುಂದುಡಲಾಗಿದೆ.


