ಉ.ಕ ಸುದ್ದಿಜಾಲ ಹಾಸನ :
ನಾಳೆ ಹಾಸನಾಂಬೆ ದರ್ಶನೋತ್ಸವದ ಕೊನೆ ದಿನ, ನಾಳೆ ಸಂಜೆಯೇ ಕೊನೆಗೊಳ್ಳಲಿರೋ ಸಾರ್ವಜನಿಕ ದರ್ಶನ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಹೇಳಿಕೆ ನಾಳೆ ಸಂಜೆ 6ಗಂಟೆಗೆ ಸಾರ್ವಜನಿಕ ದರ್ಶನ ಮುಕ್ತಾಯ
ಸಂಜೆ 4ಗಂಟೆಗೆ ಕ್ಲೋಸ್ ಆಗಲಿರೋ ಸಾರ್ವಜನಿಕ ಸರತಿ ಸಾಲುಗಳು ಇಂದು ಮಧ್ಯರಾತ್ರಿ 2 ರಿಂದ 3ಗಂಟೆ ವರೆಗೆ ನೈವೇದ್ಯ ಸಮಯ 3ಗಂಟೆ ನಂತರ ನಾಳೆ ಸಂಜೆ 6ರವರೆಗೂ ನಿರಂತರ ದರ್ಶನಕ್ಕೆ ಅವಕಾಶ ನಾಳೆ ಸಂಜೆ ಆರು ಗಂಟೆಗೆ ಸಾರ್ವಜನಿಕ ದರ್ಶನ ಮುಕ್ತಾಯ
ನಾಳೆ ಸಂಜೆಯಿಂದ ದೇವಾಲಯದಲ್ಲಿ ಪ್ರಾರಂಭವಾಗಲಿರೋ ಪೂಜಾ ವಿಧಿವಿಧಾನಗಳು. ನಾಳೆ ಸಂಜೆಯಿಂದ ನಡೆಯಲಿರೋ ಸಿದ್ದೇಶ್ವರ ಜಾತ್ರೋತ್ಸವ ಬುಧವಾರ 12ಗಂಟೆ ಸುಮಾರಿಗೆ ಮುಚ್ಚಲಿರೋ ಹಾಸನಾಂಬೆ ಗರ್ಭಗುಡಿ ಬಾಗಿಲು.
