ಉ.ಕ ಸುದ್ದಿಜಾಲ ಕಾಗವಾಡ :
ಸರ್ಕಾರ ಕಬ್ಬಿಗೆ 3300 ದರ ಘೋಷಣೆ, ಸರ್ಕಾರ ಘೋಷಣೆ ಮಾಡಿದರು ರೈತರಿಗೆ 50 ರೂ ಕಡಿಮೆ ಹಣ ನೀಡಲು ಮುಂದಾದ ಸಕ್ಕರೆ ಕಾರ್ಖಾನೆ. ಉಗಾರ ಶುಗರ್ಸ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿರುವ ಉಗಾರ ಶುಗರ್ಸದಿಂದ ರೈತರಿಗೆ ಪ್ರತಿ ಟನ್ ಸರಕಾರದ 50 ರೂ ಹಣ ಸೇರಿ 3250 ರೂ ನೀಡಲು ಆದೇಶ ಕೇವಲ 3200 ಪ್ರತಿ ಟನ್ ಗೆ ಘೋಷಣೆ ಮಾಡಿದ ಕಾರ್ಖಾನೆ ಉಗಾರ ಶುಗರ್ಸ ಎದುರು ನೂರಾರು ರೈತರಿಂದ ಪ್ರತಿಭಟನೆ ರೈತ ಮುಖಂಡ ಶಶಿಕಾಂತ ಪಡಸಲಗಿ ಗುರೂಜಿ ನೇತೃತ್ವದಲ್ಲಿ ಪ್ರತಿಭಟನೆ.
ಕಾರ್ಖಾನೆ ಮಾಲೀಕರನ್ನ ತರಾಟೆಗೆ ತೆಗೆದುಕೊಂಡ ರೈತರು ನಾಳೆ 12 ಗಂಟೆ ಒಳಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ 3300 ಘೊಷಣೆ ಮಾಡುವ ಭರವಸೆ ಮಾಲೀಕರ ಭರವಸೆ ಬಳಿಕ ಪ್ರತಿಭಟನೆ ವಾಪಸ್ಸ ಪಡೆದ ರೈತರು.
VIDIO – ಸರ್ಕಾರ ಆದೇಶ ಗಾಳಿಗೆ ತೂರಿದ ಸಕ್ಕರೆ ಕಾರ್ಖಾನೆ – ಅನ್ನದಾತರ ಆಕ್ರೋಶಕ್ಕೆ ಮಣಿದ ಉಗಾರ ಸಕ್ಕರೆ ಕಾರ್ಖಾನೆ

