ಉ.ಕ ಸುದ್ದಿಜಾಲ ವಿಜಯನಗರ :

ಸಂಪಾಯಿತಲೇ ಪರಾಕ್

ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರದಲ್ಲಿ ಕಾರ್ಣೀಕ ಸಂಪಾಯಿತಲೇ ಪರಾಕ್

ಕಾರ್ಣೀಕ ನುಡಿದ ಗೊರವಯ್ಯ ರಾಮಪ್ಪ 18 ಅಡಿ ಬಿಲ್ಲನ್ನೇರಿ ಕಾರ್ಣೀಕ ನುಡಿದ ಗೊರವಯ್ಯ ರಾಮಪ್ಪ ಮೈಲಾರ ಕಾರ್ಣೀಕ ಈ ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತೆ

ಮೈಲಾರಲಿಂಗೇಶ್ವರನ ಕಾರ್ಣೀಕ ಕೇಳಿ ಪುನೀತರಾದ ಲಕ್ಷಾಂತರ ಭಕ್ತರು ಮೈಲಾರದ ಡಂಗನಮರಡಿ ಎಂಬಲ್ಲಿ ನಡೆದ ಕಾರ್ಣೀಕೋತ್ಸವ