ಹುಬ್ಬಳ್ಳಿ

ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಬೈಕ್ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಬೈಕ್ ಕಳ್ಳರನ್ನ ಬಂಧಿಸುವಲ್ಲಿ ಯಶ್ವಸಿಯಾದ ಪೊಲೀಸರು ಮೂವರು ಕಳ್ಳರನ್ನ ಬಂಧಿಸಿದ ಹುಬ್ಬಳ್ಳಿ ಉಪನಗರ ನಗರ ಪೊಲೀಸರು.

ಸಕಲೇಪುರದ ಜಮ್ಮನಹಳ್ಳಿ ಗ್ರಾಮದ ಲಿಂಗರಾಜ್ ಹಾಗೂ ಶಿರಸಿ ತಾಲೂಕಿನ ಅಮ್ಮೇನಹಳ್ಳಿಯ ಪ್ರವೀಣಕುಮಾರ ಹುಬ್ಬಳ್ಳಿ ಗೋಕುಲ ರಸ್ತೆಯ ಬಿ.ಕೆ.ಶಿವಮೂರ್ತಿ ಆರೋಪಿಗಳು. ಬಂಧಿತರಿಂದ 3.80 ಲಕ್ಷ ಮೌಲ್ಯದ 4 ಬೈಕ್ ಗಳು ವಶಕ್ಕೆ ಪಡೆದ ಪೋಲಿಸರು.