ಚಿಕ್ಕಮಗಳೂರು :

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆ. ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆ ಸುರಿದಂತೆಲ್ಲಾ ಕಂಗಾಲಾಗ್ತಿರೋ ಕಾಫಿ ಬೆಳೆಗಾರರು. ಈಗಾಗಲೇ ಶೀಥ ಹೆಚ್ಚಾಗಿ ಉದುರುತ್ತಿರೋ ಕಾಫಿ ಜಿಲ್ಲೆ ಇತರೆ ಮಲೆನಾಡು ಭಾಗದಲ್ಲೂ ಮಳೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ