ಉ.ಕ ಸುದ್ದಿಜಾಲ ಕೋಲಾರ :

ತಂದೆಯಿಂದಲೇ ಪುಟ್ಟ ಬಾಲಕನ ಕೊಲೆ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.

ನಂಗಲಿ ಗ್ರಾಮದ ಒಂಬತ್ತು ವರ್ಷದ ಕೊಲೆಯಾದ ಬಾಲಕ, ಆರೋಪಿ ಬಾಲಸುಬ್ರಹ್ಮಣ್ಯಂ ತನ್ನ ಪುತ್ರನನ್ನೆ ಕೊಂದ ಪಾಪಿ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಆರೋಪಿ ಬಾಲಸುಬ್ರಹ್ಮಣ್ಯಂ ಇತ್ತೀಚೆಗೆ ಪತ್ನಿಯನ್ನೂ ಕೊಲೆ ಮಾಡಿ ಜೈಲಿಗೆ ಹೋಗಿ ಹೊರಗೆ ಬಂದಿದ್ದ

ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು, ನಂಗಲಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.