ಉ.ಕ ಸುದ್ದಿಜಾಲ ವಿಜಯನಗರ :
ಮೂರು ದಿನಗಳ ಕಾಲ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಪ್ರವಾಸ ಕೈಗೊಂಡಿರೋ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ವಿಜಯನಗರ ಜಿಲ್ಲೆಯ ಹಂಪಿಯ ಶ್ರೀ ವಿರೂಪಾಕ್ಷ, ಪಂಪಾಂಬಿಕೆ, ತಾಯಿ ಭುವನೇಶ್ವರಿ ದರ್ಶನ ಪಡೆದ ಸಚಿವರು,
ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದಲ್ಲಿರೋ ಆನೆ ಲಕ್ಷ್ಮೀಗೆ ಬಾಳೆ ಹಣ್ಣು ನೀಡಿ ಆನೆಯಿಂದ ಆಶೀರ್ವಾದ ಪಡೆದರು. ಇಂದು ಹಂಪಿಯ ಸ್ಮಾರಕಗಳ ವೀಕ್ಷಣೆ ಮಾಡಲಿರೋ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್.