ಉತ್ತರ ಕರ್ನಾಟಕ ಸುದ್ದಿಜಾಲ ಬಾಗಲಕೋಟೆ :
ಬಾಗಲಕೋಟೆ ನಿವಾಸಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರಗೆ ಕೊರೊನಾ ಪಾಜಿಟಿವ್, ಅವರ ಮನೆಯಲ್ಲಿ ಮತ್ತೊಬ್ಬರಿಗೂ ಕೊರೊನಾ ದೃಢ.
ಎಂಎಲ್‌ಸಿ ಪಿ ಎಚ್ ಪೂಜಾರ ಅವರು ಬೆಂಗಳೂರಗೆ ಹೋಗಲು ಕೊರೊನಾ ಟೆಸ್ಟ್ ಮಾಡಿಸಿದ್ದರು. ಒಟ್ಟು 20 ಜನರು ಟೆಸ್ಟ್ ಮಾಡಿಸಿದ್ದ ಎಂಎಲ್ಸಿ ಸೇರಿ ಇಬ್ಬರಿಗೆ ಸೋಂಕು ದೃಢ. ಹೋಮ್ ಐಸೋಲೇಶನ್ ನಲ್ಲಿ ಇರುವ ಪೂಜಾರ. ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕದಲ್ಲಿ ಇರುವ ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಪೂಜಾರ ಸಲಹೆ.