ಉತ್ತರ ಕರ್ನಾಟಕ ಸುದ್ದಿಜಾಲ ಹುಬ್ಬಳ್ಳಿ :

ವಾಕ್ಸಿನ್ ತಗೆದುಕೊಳ್ಳಲು ವೃದ್ದೆಯ ನಕಾರ, ಲಸಿಕೆ ನೀಡಲು ಸಿಬ್ಬಂದಿಗಳ ಹರಸಾಹಸ ಹುಬ್ಬಳ್ಳಿಯಲ್ಲಿ ಬಲವಂತವಾಗಿ ಲಸಿಕೆ ಹಾಕಿದ ವೈದ್ಯಕೀಯ ಸಿಬ್ಬಂದಿ. ತರಕಾರಿ ವ್ಯಾಪಾರಸ್ಥೆಗೆ ಬಲವಂತವಾಗಿ ಲಸಿಕೆ ಹಾಕಿದ ಸಿಬ್ಬಂದಿ.‌ ಬಲವಂತವಾಗಿ ಲಸಿಕೆ ಹಾಕಿದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವೃದ್ದೆ.