ಉ.ಕ ಸುದ್ದಿಜಾಲ ಮೈಸೂರು :
ಸಿದ್ದರಾಮಯ್ಯ ಕೊನೆಯ ತಮ್ಮ ರಾಮೇಗೌಡ (64) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನ. ಸಿದ್ದರಾಮಯ್ಯ ತಂದೆ ತಾಯಿಗೆ 6ನೇ ಯವರಾಗಿ ಜನಿಸಿದ್ದ ರಾಮೇಗೌಡ ಅವರ ಅಂತ್ಯಕ್ರಿಯೆ ನಾಳೆ ಸಿದ್ದರಾಮನಹುಂಡಿಯಲ್ಲಿ ನಡೆಯಲಿದೆ.
ಕಿಡ್ನಿ ವೈಫಲ್ಯದಿಂದ ರಾಮೇಗೌಡ ನಿಧನ. ನಾಳೆ ಸಹೋದರನ ಅಂತ್ಯ ಸಂಸ್ಕಾರಕ್ಕಾಗಿ ಸಿದ್ದರಾಮನಹುಂಡಿಗೆ ಆಗಮಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ. ಸಿದ್ದರಾಮನಹುಂಡಿಯಲ್ಲೇ ಸಹೋದರ ರಾಮೇಗೌಡರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ.