ಉ.ಕ ಸುದ್ದಿಜಾಲ ಬಾಗಲಕೋಟೆ :

ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ‌ ಪುನರ್ ಆರಂಭಿಸಲು ನಡೆದಿರುವ ಅರೆಬೆತ್ತಲೆ ಪಾದಯಾತ್ರೆ ಜಮಖಂಡಿ‌ ನಗರ ತಲುಪಿದೆ.

ರಾಜ್ಯ ರೈಲ್ವೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ ಖಾಜಿ ಅವರಿಂದ ಪಾದಯಾತ್ರೆ ಬಾಗಲಕೋಟೆಯಿಂದ ಕುಡಚಿವರೆಗೆ 141 ಕಿ.ಮೀ  ನಡೆಯಲಿರುವ ಪಾದಯಾತ್ರೆ ಜಮಖಂಡಿ ನಗರ ತಲುಪಿದ ಪಾದಯಾತ್ರೆ ವಿವಿಧ ಸಂಘಟನೆಗಳ ಬೆಂಬಲ.

ಜಮಖಂಡಿ‌ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ಸರ್ಕಾರದ ಗಮನ ಸೆಳೆಯಲು ನಡೆದಿರುವ ಅರೆಬೆತ್ತಲೆ ಪಾದಯಾತ್ರೆ