ಬೆಂಗಳೂರು ಗ್ರಾಮಾಂತರ :

ಬಾಯಿಯೊಳಗೆ ಚಿನ್ನದ ತುಣುಕುಗಳನ್ನು ಇಟ್ಟುಕೊಂಡು ಅಕ್ರಮವಾಗಿ ಚಿನ್ನ ಸಾಗಾಣಿಕೆ. ಬೆಂಗಳೂರು ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ  ಪ್ರಯಾಣಿಕ. ಕೆಂಪೇಗೌಡ ‌ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ.

ದೇವನಹಳ್ಳಿಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕ. ಬಾಯಿಯಲ್ಲಿ ಎರಡು ಚಿನ್ನದ ತುಣುಕು ಸಾಗಾಣಿಕೆ. ಚೆನೈ ಮೂಲದ ಪ್ರಯಾಣಿಕ. ಏರ್ಪೋರ್ಟ್ ಬೆಂಗಳೂರು ಕಸ್ಟಮ್ ನ ಏರ್ ಇಂಟೆಲಿಜೆನ್ಸ್ ಯೂನಿಟ್ ಅಧಿಕಾರಿಗಳಿಂದ ತಪಾಸಣೆ. ೧೦೦ ಗ್ರಾಂ ತೂಕದ ೪.೯ ಲಕ್ಷ ಮೌಲ್ಯದ ಚಿನ್ನ ವಶ. ವಿಚಾರಣೆ ನಡೆಸುವ ವೇಳೆ ಮಾತನಾಡಲು ಕಷ್ಟ ಪಡುತ್ತಿದ್ದ ಪ್ರಯಾಣಿಕ. ಅವರ ನಡತೆಯನ್ನು ಗಮನಿಸಿ ತಪಾಸಣೆ ಮಾಡಿದ ಅಧಿಕಾರಿಗಳು.

ವಿಮಾನದಲ್ಲಿ ಚಿನ್ನದ ಬಿಸ್ಕೆಟ್ ಕಳ್ಳಸಾಗಣೆ :

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ. ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ದುಬೈನಿಂದ ಬೆಂಗಳೂರಿಗೆ ಚಿನ್ನದ ಬಿಸ್ಕೆಟ್ ಕಳ್ಳಸಾಗಣೆ. ಇಂಡಿಗೋ 6E- 096 ವಿಮಾನದಲ್ಲಿ ಕಳ್ಳಸಾಗಣೆ. ೧೫ ಚಿನ್ನದ ಚಿಸ್ಕೆಟ್ ಗಳನ್ನು ವಶ ಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು. ೪೯.೬೦ ಲಕ್ಷ ಮೌಲ್ಯದ ೧ ಕೆಜಿ ೧೫ ಗ್ರಾಂ ತೂಕದ ಚಿನ್ನ ವಶ. ಏರ್ಪೋರ್ಟ್ ಕಸ್ಟಮ್ ಅಧಿಕಾರಿಗಳಿಂದ ತಪಾಸಣೆ.