ಉ.ಕ ಸುದ್ದಿಜಾಲ ರಾಯಚೂರು :
ಅಂಗನವಾಡಿ ಕೇಂದ್ರದಲ್ಲೇ ಸಹಾಯಕಿ ಆತ್ಮಹತ್ಯೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಟಿಪ್ಪು ಸುಲ್ತಾನ್ ಬಡಾವಣೆಯಲ್ಲಿ ಘಟನೆ
ಅಂಗನವಾಡಿ ಕಾರ್ಯಕರ್ತೆ, ಮಕ್ಕಳು ತೆರಳಿದ ಮೇಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಮಾಲಾ (34) ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಸಹಾಯಕಿ.
ರಾತ್ರಿಯಾದರೂ ಅಂಗನವಾಡಿ ಕೇಂದ್ರದ ಬಾಗಿಲು ತೆಗೆದ ಹಿನ್ನೆಲೆ ಅನುಮಾನಗೊಂಡ ಮಾಲೀಕಬಬಾಗಿಲು ತೆರೆದು ಒಳಗೆ ಹೋದಾಗ ಬೆಳಕಿಗೆ ಬಂದ ಘಟನೆ
ಸಂಜೆ 4 ಗಂಟೆ ವೇಳೆಗೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕೆ ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.