ಉ.ಕ ಸುದ್ದಿಜಾಲ ಅಥಣಿ :
ನಾನು ಸಹ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವೆ, ಮತದಾನದ ಮೂಲಕ ನಾವು ವಿರೋಧಿಗಳಿಗೆ ಉತ್ತರ ನೀಡುತ್ತಿವಿ. ನೀವು ಯಾವುದೇ ಕಾರಣಕ್ಕೂ ಉತ್ತರ ನೀಡಬೇಡಿ ಎಂದ ಹಿತೈಷಿಗಳು ಹೇಳಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. 30 ವರ್ಷಗಳಿಂದ ನಾನು ಜನರು ಸೇವೆ ಮಾಡಿದ್ದೇನೆ. ಜನರ ಹಿತ ಕಾಪಾಡುದಕ್ಕೆ ಚುನಾವಣೆ ಗೆ ಸ್ಪರ್ದೆ ಮಾಡುತ್ತಿನಿ ಎಂದಿದ್ದಾರೆ.
VIDIO – ಮತದಾನದ ಮೂಲಕ ನಾವು ವಿರೋಧಿಗಳಿಗೆ ಉತ್ತರ ನೀಡುತ್ತೀವಿ – ಲಕ್ಷ್ಮಣ ಸವದಿ
