ಉ.ಕ ಸುದ್ದಿಜಾಲ ಬೆಳಗಾವಿ :
ದರೋಡೆ, ಸಾಮಾಜಿಕ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ! ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಆರೋಪಿ ರಮೇಶ ಕಿಲ್ಲಾರ ಮೇಲೆ ಗುಂಡಿನ ದಾಳಿ
ಇಂದು ಬೆಳಗಿನಜಾವ 6 ಗಂಟೆಗೆ ಬಂಧನ ಮಾಡುವಾಗ ಘಟನೆ ಪೊಲೀಸ್ ಪೇದೆಗೆ ಚಾಕುವಿನಿಂದ ಪರಾರಿಗೆ ಯತ್ನಸಿ, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿ ಷರೀಫ್ ದಫೇದಾರ್ ಎಂಬ ಪೊಲೀಸ್ ಪೇದೆಗೆ ಚಾಕು ಇರಿದು ಪರಾರಿಗೆ ಯತ್ನ ಈ ವೇಳೆ ಗಾಳಿಯಲ್ಲಿ ಗುಂಡುಹಾರಿಸಿ ಗುಂಡು ಹಾರಿಸಿ ಎಚ್ಚರಿಕೆ.
ಆದರೂ ಪೊಲೀಸರು ಮೇಲೆಯೇ ದಾಳಿಗೆ ಯತ್ನಸಿ ತಪ್ಪಿಸಿಕೊಳ್ಳಲು ಪ್ರಯತ್ನ ಹಿನ್ನೆಲೆ ಆರೋಪಿ ಕಾಲಿಗೆ ಗುಂಡಿನೇಟು ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ್ಳಿಯಿಂದ ಆರೋಪಿಗೆ ಗುಂಡಿನೇಟು ಗಾಯಗೊಂಡ ಆರೋಪಿ ಬೆಳಗಾವಿ ಬೀಮ್ಸ್ ಆಸ್ಪತ್ರೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಕಾಯಿತಿ, ದರೋಡೆ, ಸಾಮೂಹಿಕ ಅತ್ಯಾಚಾರ, ಅಕ್ರಮ ಶಸ್ತ್ರಾಸ್ತ್ರ ಸೇರಿ ಮೂರು ಪ್ರಕರಣದಲ್ಲಿ ಭಾಗಿ ಕಿತ್ತೂರು ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಾಯಾಳು ಪೊಲೀಸ ಸಿಬ್ಬಂದಿಗಳು ಆರೋಗ್ಯ ವಿಚಾರಿಸಿದ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಪಡೆಯುತ್ತಿರುವ ಸಿಬ್ಬಂದಿಗಳು ಕಿತ್ತೂರ ಪಿಎಸ್ಐ ಪ್ರವೀಣ ಗಂಗೋಳ್ಳಿ ಸೇರಿ ಇಬ್ಬರು ಪೊಲೀಸ ಪೇದೆಗಳಿಗೆ ಗಾಯ
ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದಗೆ ಬೈಲಹೊಂಗಲ ಡಿಎಸ್ಪಿ ಡಾ.ವೀರಭದ್ರಯ್ಯ ಹಿರೇಮಠ ಪೊಲೀಸ ಸಿಬ್ಬಂದಿಗಳು ಸಾಥ್ ದರೋಡೆ, ಡಕಾಯಿತಿ,ಸಾಮಾಜಿಕ ಅತ್ಯಾಚಾರ ಪ್ರಕರಣದ ಆರೋಪಿ ರಮೇಶ ಕಿಲ್ಲಾರಿಗೆ ಗುಂಡಿನೇಟು ಕಿತ್ತೂರು ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
ದರೋಡೆ, ಸಾಮಾಜಿಕ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ!
