ಉ.ಕ ಸುದ್ದಿಜಾಲ ಹುಕ್ಕೇರಿ :
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಾವು ತಾರಕ್ಕೇರಿದ ಮಾತಿನ ವಾಕ್ಸಮರ್ ಕಾಂಗ್ರೆಸ್ ನ ಮಾಜಿ ಸಚಿವ ಎ.ಬಿ.ಪಾಟೀಲ್ ವಾಗ್ದಾಳಿ ರಮೇಶ್ ಕತ್ತಿ ಪರ ಪ್ರಚಾರ ಸಭೆಯಲ್ಲಿ ರಾಜಕೀಯ ವೈರಿಗಳಿಗೆ ತೀರುಗೇಟು.
ಡಿಸಿಸಿ ಬ್ಯಾಂಕ್ ತುಡುಗರ (ಕಳ್ಳರ) ಕೈಯಲ್ಲಿ ಕೊಡದಂತೆ ಮನವಿ ಪರೋಕ್ಷವಾಗಿ ರಾಜಕೀಯ ವಿರೋಧಿಗಳಿಗೆ ಮಾತಿನಲ್ಲೇ ಕೌಂಟರ್ ಕತ್ತಿ ಸೋಲಿಸಲು ಪಣತೊಟ್ಟಿರೋ ಜಾರಕಿಹೊಳಿ ಬ್ರದರ್ಸ್, ಜೋಲ್ಲೆ ಬಣ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಂದಾಗಿರೋ ಕತ್ತಿ ಎ.ಬಿ.ಪಾಟೀಲ್ ಕುಟುಂಬ ಹುಕ್ಕೇರಿ ಮತಕ್ಷೇತ್ರ ಹಿಡಿತಕ್ಕಾಗಿ ಘಟಾನುಘಟಿಗಳ ಮಧ್ಯೆ ಕುಸ್ತಿ.
ವಿಡಿಯೋ – ತಾರಕ್ಕೇರಿದ ಮಾತಿನ ವಾಕ್ಸಮರ್ ಕಾಂಗ್ರೆಸ್ ನ ಮಾಜಿ ಸಚಿವ ಎ.ಬಿ.ಪಾಟೀಲ್ ವಾಗ್ದಾಳಿ


