ಉ.ಕ ಸುದ್ದಿಜಾಲ ಬೆಳಗಾವಿ :
ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಟ್ರಕ್, ಇಬ್ಬರು ಸಾವು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹೆದ್ದಾರಿ ಮೇಲೆ ಅಪಘಾತ.
ಕಂಕಣವಾಡಿ- ಗುರ್ಲಾಪುರ ರಸ್ತೆಯಲ್ಲಿ ನಡೆದ ಭೀಕರ ಅಪಘಾತ. ಶ್ರೀಶೈಲ ಹಾದಿಮನಿ, ಸುರೇಶ ವಾಹನ ಸವಾರರು ಸಾವು.
ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ, ಪರಿಶೀಲನೆ. ಹೆದ್ದಾರಿ ಮೇಲೆ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ.
ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಟ್ರಕ್, ಇಬ್ಬರು ಸಾವು
