ಉ.ಕ ಸುದ್ದಿಜಾಲ ಚಿಕ್ಕೋಡಿ :
ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವು. ಹೋಳಿ ಹಬ್ಬ ಮುಗಿಸಿ ಸ್ನಾನ ಮಾಡಲು ಹೋದ ಇಬ್ಬರು ಮಕ್ಕಳು ಸಾವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಷಂಬಾ ಗ್ರಾಮದಲ್ಲಿ ನಡೆದ ದಾರುಣ ಘಟನೆ..
ವೇದಾಂತ ಹಿರೇಕೋಡಿ (11) ಮನೋಜ ಕಲ್ಯಾಣಿ (09) ಮೃತ ದುರ್ದೈವಿಗಳು.. ಮುಗಿಲು ಮುಟ್ಟಿದ ಕುಟುಂಬದ ಕಣ್ಣೀರು. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ.
ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವು
