ಉ.ಕ ಸುದ್ದಿಜಾಲ ಬಾಗಲಕೋಟೆ :
ಚಾಲುಕ್ಯರ ಗುಹಾಂತರ ದೇವಾಲಯದ ಕೆಳಗೆ ಉತ್ಖನನ ಕಲ್ಲು ಬಂಡೆ ಮೇಲೆ ಕೊರೆದ ಮೆಟ್ಟಿಲು, ಮಣ್ಣಿನ ಕುಡಿಕೆ, ನಾಣ್ಯ, ಎಲುವು ಪತ್ತೆ ಜೈನ ಧರ್ಮಕ್ಕೆ ಸೇರಿದ ನಾಲ್ಕನೇ ಬಸದಿ ಕೆಳಗಿನ ಬೆಟ್ಟದಲ್ಲಿ ಪತ್ತೆ
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಗುಹಾಂತರ ದೇವಾಲಯಗಳ ಸ್ಥಳದಲ್ಲಿ ಘಟನೆ ಧಾರವಾಡ ವಲಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ನಡೆದಿರುವ ಉತ್ಖನನ
ಬುಧವಾರದಿಂದ ನಡೆದಿರುವ ಉತ್ಖನನ ಕಾರ್ಯ ನಾಲ್ಕು ಗುಹಾಂತರ ದೇವಾಲಯಗಳ ಪೈಕಿ ಜೈನ ಬಸದಿ (ಗುಹಾಂತರ ದೇವಾಲಯ) ಕೆಳಗಿನ ಬೆಟ್ಟದಲ್ಲಿ ಪತ್ತೆ ಪತ್ತೆಯಾದ ಮಡಿಕೆ, ನಾಣ್ಯ, ಎಲುವು ಪ್ರಯೋಗಾಲಯಕ್ಕೆ ರವಾನೆ
ಪ್ರಯೋಗಾಲಯದ ವರದಿ, ಹೆಚ್ಚಿನ ಅಧ್ಯಯನದಿಂದ ತಿಳಿದು ಬರಲಿರುವ ಹೆಚ್ಚಿನ ಮಾಹಿತಿ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ರಮೇಶ್ ಮೂಲಿಮನಿ ಮಾಹಿತಿ
ಬಾದಾಮಿ ಚಾಲುಕ್ಯರ ಕಾಲದ ಗುಹಾಂತರ ದೇವಾಲಯಗಳು ಕ್ರಿ.ಶ 6ನೇ ಶತಮಾನದಲ್ಲಿ ನಿರ್ಮಿಸಿರುವ ಗುಹಾಂತರ ದೇವಾಲಯಗಳು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ (ವಾತಾಪಿ) ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣ
ಜೈನ ಧರ್ಮಕ್ಕೆ ಸೇರಿದ ನಾಲ್ಕನೇ ಬಸದಿ ಕೆಳಗಿನ ಬೆಟ್ಟದಲ್ಲಿ ಉತ್ಖನನ
