ಉ.ಕ ಸುದ್ದಿಜಾಲ ಹುಕ್ಕೇರಿ :
ಹುಕ್ಕೇರಿ ಜನತೆಗೆ ಕೈಮುಗಿದು ಪ್ರಾರ್ಥನೆ ಮಾಡಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹುಕ್ಕೇರಿ ಮತಕ್ಷೇತ್ರದಲ್ಲಿ ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪೆನಲ ಪ್ರಚಾರ ಕಯುಗೊಂಡ ಅಣ್ಣಾಸಾಬ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೋಳಿ ದಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನಲೆ ಪ್ರಚಾರ
ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ದುರದುಂಡೀಶ್ವರ ಮಠದ ಸಭಾ ಮಠಪದಲ್ಲಿ ಪ್ರಚಾರ ಗೋಕಾಕ, ಮೂಡಲಗಿ, ಅರಭಾವಿ ಸ್ಟೈಲ್ ಅಲ್ಲಿ ಪ್ರಚಾರ ಮಾಡಿದರೆ ಹುಕ್ಕೇರಿ ನಾಯಕರು ತಡೆಯುವುದಿಲ್ಲ ನಾವ ಮದುವೆಗೆ, ಆಸ್ಪತ್ರೆ, ಜಾತ್ರಗೆ, ಶಾಲೆಗೆ ಹಣ ಕೊಡತ್ತೀವಿ ಇದ ಗೋಕಾಕ ಸ್ಟೈಲ ಹುಕ್ಕೇರಿಯವರ ಕೊಡತ್ತಾರಾ? ಎಂದು ಕತ್ತಿ ಕುಟುಂಬ ಕಾಲೆಳೆದ ಬಾಲಚಂದ್ರ ಜಾರಕಿಹೋಳಿ.
ನೀವ ಹುಕ್ಕೇರಿಯವರ ಹು ಅಂದರೆ ಇಲ್ಲಿ ಕೂಡಾ ನಾವ ಸೇವೆ ಮಾಡಲಿಕ್ಕೆ ಸಿದ್ದ ಈ ಚುನಾವಣೆ ಒಂದ ಸೈಡಿಗೆ ಇರಲಿ, ನಾನ ಹುಕ್ಕೇರಿಗೆ ಬಂದ ಸೇವೆ ಮಾಡಲಿಕ್ಕೆ ಸಿದ್ದ ನನಗೆ ಹಿಂದಿಲ್ಲ ಮುಂದಿಲ್ಲ ನನ್ನ ಆಸ್ತಿ ಮಾರಿ ನಾನ ಸೇವೆ ಮಾಡತ್ತೀನಿ ಎಂದ ಬಾಲಚಂದ್ರ ಜಾರಕಿಹೋಳಿ
ದಿ.ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪೆನಲಗೆ ಮತ ನೀಡಿ
ಲಬನಿಮ್ಮ ಬೆನ್ನ ಹಿಂದೆ ಜೊಲ್ಲೆ ಇರತ್ತಾರೆ, ನಾ ಇರತೀನಿ, ಸತೀಶ ಜಾರಕೋಳಿ ಇರತ್ತಾರೆ ಎಂದ ಬಾಲಚಂದ್ರ ಜಾರಕಿಹೋಳಿ
ವಿಡಿಯೋ – ನನಗೆ ಹಿಂದಿಲ್ಲ ಮುಂದಿಲ್ಲ ನನ್ನ ಆಸ್ತಿ ಮಾರಿ ನಾನ ಸೇವೆ ಮಾಡತ್ತೀನಿ – ಬಾಲಚಂದ್ರ ಸೌಕಾರ ಹೀಗಂದಿದ್ದೇಕೆ?
