ಉ.ಕ ಸುದ್ದಿಜಾಲ ಕಾಗವಾಡ :
ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಕಾಗವಾಡ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದು ನಾನು ಲಕ್ಷ್ಮಣ ಸವದಿ ಅಕ್ಟೊಬರ್ 10 ರಂದು ಅಥಣಿ ಹಾಗೂ ಕಾಗವಾಡ ದಿಂದ ನಾಮನಿರ್ದೇಶನ ಮಾಡಲಿದ್ದೇವೆ ನಾನು ಯಾವುದೇ ಬಣ ಅಥವಾ ವ್ಯಕ್ತಿಗತವಾಗಿಲ್ಲ ನನ್ನದು ಸ್ವತಂತ್ರ ಪಕ್ಷಸವ ನಾನು ಯಾರ್ ಪರಾಣು ಇಲ್ಲಾ ನಂದು ರಾಜು ಕಾಗೆ ಬಣ.
ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಜು ಕಾಗೆ ನನ್ನದು ಸ್ವತಂತ್ರ ಪಕ್ಷದವ ನಾನು ಯಾರ್ ಪರಾಣು ಇಲ್ಲಾ ನಂದು ರಾಜು ಕಾಗೆ ಬಣ. ಬಿಜೆಪಿ ನಿಯೋಗ ಇಲ್ಲಿ ಟೀ ಕುಡಿಯೋಕೆ ಬಂದಿದ್ರ ಕಾಗವಾಡ ಶಾಸಕ ರಾಜು ಕಾಗೆ ಲೇವಡಿ ಮಾಡಿದ್ದಾರೆ.
ಅತಿವೃಷ್ಟಿ ಹಿನ್ನೆಲೆ ಜಿಲ್ಲೆಯಲ್ಲಿ ಬೆಳೆ ಹಾನಿ ಬಿಜೆಪಿ ನಿಯೋಗ ಭೇಟಿ ಬಳಿಕ ಕಾಂಗ್ರೆಸ್ ಸರ್ಕಾರ ರೈತ ಪರವಾದ ಚಿಂತನೆ ಮಾಡುತ್ತಿಲ್ಲ ಆರ್ ಅಶೋಕ್ ಹೇಳಿಕೆ ವಿಚಾರ್ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಪ್ರತಿಕ್ರಿಯೆ ಅವರು ಇಲ್ಲಿ ಟಿ ಕುಡಿಯೋಕೆ ಬಂದಿದ್ರ ವಿರೋಧ ಪಕ್ಷದ ಕೆಲಸ ಅದು ಅವರು ಹಾಗೆ ಮಾತಾಡಿದ್ರೆ ಆಡಳಿತ ಪಕ್ಷ ಕಾರ್ಯನಿರ್ವಾಹಿಸಲು ಮತ್ತಷ್ಟು ಅನುಕೂಲ.
ಉತ್ತರ ಕರ್ನಾಟಕಕ್ಕೆ ಅನ್ಯಾಯ,ಪ್ರತ್ತೇಕ ರಾಜ್ಯದ ಕೂಗು ವಿಚಾರವರಾಜ್ಯದಲ್ಲಿ ಅನುದಾನ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಹಾಗೆ ನಮಗೂ ಹೆಚ್ಚಿನ ಅನುದಾನ ನೀಡಲಿ ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ, ಅದು ಸುಳ್ಳುವರಾಜ್ಯದಲ್ಲಿ ಹಿರಿಯ ನಾಯಕರಿದ್ದಾರೆ ನಾನು ಹಿರಿಯ ಶಾಸಕ ನನಗು ಆಶೆ ಇದೆ ಆದರೆ ಅದು ಸಾಧ್ಯನಾ? ಎಂದು ಪ್ರಶ್ನೆ ಮಾಡಿದ್ದೆ ನನ್ನ ಮಾತನ್ನ ತಿರುಚಲಾಗಿದೆ ಎಂದರು.
ನಾನು ಲಕ್ಷ್ಮಣ ಸವದಿ ಅಕ್ಟೊಬರ್ 10 ರಂದು ಅಥಣಿ ಹಾಗೂ ಕಾಗವಾಡ ದಿಂದ ನಾಮನಿರ್ದೇಶನ ಮಾಡಲಿದ್ದೇವೆ – ರಾಜು ಕಾಗೆ
