ಉ.ಕ ಸುದ್ದಿಜಾಲ ರಾಯಬಾಗ :

ಸಿಮೆಂಟ್ ತುಂಬಿದ ಲಾರಿ ಪಲ್ಟಿ ಓರ್ವ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು, ಇಬ್ಬರ ವಿದ್ಯಾರ್ಥಿಗಳಿಗೆ ಗಾಯ. ಕುಡಚಿ – ಜಮಖಂಡಿ ರಸ್ತೆ ಮಧ್ಯದಲ್ಲಿ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲ ಶಿರಗೂರ ಗ್ರಾಮದ ಬಳಿ ಘಟನೆ

ಕುಡಚಿ ಕಡೆಯಿಂದ ಹಾರೂಗೇರೆ ಕಡೆಗೆ ಹೊರಟ್ಟಿರುವ ಲಾರಿ ಪಲ್ಟಿ ಸಿಮೆಂಟ್ ತುಂಬಿದ ಲಾರಿ ಕ್ರಾಸ್ ಬಳಿ ಆಯತಪ್ಪಿ ಪಲ್ಟಿ ಬಿ ಬಿ ಬಾವಿ ಸರ್ಕಾರಿ ಫ್ರೌಢ ಶಾಲೆ ಹಾಲ ಶಿರಗೂರ ಶಾಲೆಗೆ ಹೋರಟ್ಟಿದ್ದ ವಿದ್ಯಾರ್ಥಿಗಳು.

ಹಾಲಶಿರಗೂರ ಗ್ರಾಮದ ಅಮೀತ ಕಾಂಬಳೆ (11) 5ನೇ ತರಗತಿ ವಿದ್ಯಾರ್ಥಿ ಸಾವು. ಅಂಜಲಿ‌ ಕಾಂಬಳೆ 10 ನೇ ತರಗತಿ, ಅವಿನಾಶ ಕಾಂಬಳೆ 9 ತರಗತಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಗಾಯಾಗೊಂಡ ವಿದ್ಯಾರ್ಥಿಗಳನ್ನ ಹಾರೂಗೇರಿ ಖಾಸಗಿ ಆಸ್ಪತ್ರೆ ದಾಖಲು ಮಾಡಲಾಗಿದೆ

ಸ್ಥಳಕ್ಕೆ ಕುಡಚಿ ಪೋಲಿಸರು ಬೇಟಿ ನೀಡಿ ಪರಶೀಲನೆ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ಕುಡಚಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ