ಉ.ಕ ಸುದ್ದಿಜಾಲ ರಾಯಚೂರು :
ಸಾರಿಗೆ ಬಸ್ ಹರಿದು ಪಾದಾಚಾರಿ ಸ್ಥಳದಲ್ಲೇ ಸಾವು ಡಿಕ್ಕಿ ನಂತರ ಬಸ್ ನಿಲ್ಲಿಸದೆ ತೆರಳಿದ ಬಸ್ ಚಾಲಕ. ರಾಯಚೂರು ತಾಲೂಕಿನ ನೆಲಹಾಳ ಕ್ಯಾಂಪ್ ಬಳಿ ಘಟನೆ
ಭೀಮೇಶ (40) ಮೃತ ದುರ್ದೈವಿ ಯರಗೇರಾ ಠಾಣಾ ವ್ಯಾಪ್ತಿ ಘಟನೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಪೊಲೀಸರು.
ಮರಣೋತ್ತರ ಪರೀಕ್ಷೆಗೆ ಮೃತದೇಹ ರಿಮ್ಸ್ ಗೆ ರವಾನೆ ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.