ಉ.ಕ ಸುದ್ದಿಜಾಲ ಅಥಣಿ :
17 ವಿದ್ಯಾರ್ಥಿಗಳು ಕೂದಲು ಎಳೆ ಅಷ್ಟರಲ್ಲಿ ಪ್ರಾಣಾಪಾಯದಿಂದ ಪಾರು ಕಬ್ಬು ಸಾಗಾಟ ಟ್ರಾಕ್ಟರ್ ಟ್ರೇಲರ್ ಪಿನ್ ಕಟ್ಟಾಗಿ ಅವಘಡ ನಡೆದಿದೆ. ಅಥಣಿ – ರಡ್ಡೇರಹಟ್ಟಿ ರಸ್ತೆ ಮೇಲೆ ಅಥಣಿ ಪಟ್ಟಣದಲ್ಲಿ ಘಟನೆ ನಡೆದಿದೆ.
ಅಥಣಿ ಪಟ್ಟಣದ ಎಸ್ ಎಂ ಎಸ್ ಕಾಲೇಜು ಹತ್ತಿರ ಟ್ರಾಕರ್ ಅವಾಂತರ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ವೇಳೆ ಅವಘಡ ಚಾಲಕನ ಗಮನಕ್ಕೆ ಬಾರದೆ ಹಿಂಬದಿ ಟ್ರೇಲರ್ ಪಿನ್ ಕಟ್, ವಿದ್ಯಾರ್ಥಿಗಳ ಕಣ್ಣು ಮುಂದೆ ಒಂದು ಕ್ಷಣ ಹಾದುಹೋದ ಜವರಾಯ
ಘಟನೆಯ ನಂತರ ಕೆಲವು ಕಾಲ ಆತಂಕದ ವಾತಾವರಣ ಘಟನೆಯಲ್ಲಿ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಮಂಗಳವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.