ಉ.ಕ ಸುದ್ದಿಜಾಲ ಬೆಳಗಾವಿ :
ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ. ಬೆಳಗಾವಿ ಜಿಲ್ಲೆಯ ಜಿಲ್ಲೆ ಬೈಲಹೊಂಗ ಪಟ್ಟಣದಲ್ಲಿ ನಡೆದ ಘಟನೆ. ಗಾಯಾಳು ತಂದೆ ಬಸಯ್ಯ ಏಣಗಿಮಠ (62) ಬಿಮ್ಸ್ ಗೆ ದಾಖಲು.
ಪುತ್ರ ವಿಜಯ ಏಣಗಿಮಠ ಎಂಬಾತನಿಂದಲೇ ಕೃತ್ಯ. ಮೊಕ್ಕಳನ್ನು ಆಟವಾಡಿಸುವ ವಿಚಾರಕ್ಕೆ ನಡೆದ ಗಲಾಟೆ. ಗಾಯಾಳು ಬಸಯ್ಯ ಅವರ ಇಬ್ಬರು ಮಕ್ಕಳು ಅಕ್ಕಪಕ್ಕದಲ್ಲಿ ವಾಸ. ನನ್ನ ಮ್ಕಕಳನ್ನು ಅಣ್ಣನ ಮನೆಗೆ ಕರೆದುಕೊಂಡ ಹೋಗಬೇಡ ಎಂದ ಮಗ.
ಮಗನಿಗೆ ಬುದ್ದಿವಾದ ಹೇಳಿದಕ್ಕೆ ಚಾಕು ಇರಿತ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
Vidio – ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ. ಬೆಳಗಾವಿ ಜಿಲ್ಲೆಯ ಜಿಲ್ಲೆ ಬೈಲಹೊಂಗ ಪಟ್ಟಣದಲ್ಲಿ ನಡೆದ ಘಟನೆ


