ಉ.ಕ ಸುದ್ದಿಜಾಲ ವಿಜಯಪುರ :

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಗೋವಾ ರಾಜ್ಯದ ಮಾರಾಟ ಬೆಲೆಯ 75 ಲಕ್ಷ ಮೌಲ್ಯದ ಮದ್ಯ ವಶಕ್ಕೆ. ಕರ್ನಾಟಕ ರಾಜ್ಯದ ಮಾರಾಟ ಮೌಲ್ಯದ ಪ್ರಕಾರ 1.65 ಕೋಟಿ ರೂ ಮೌಲ್ಯದ ಮದ್ಯ ವಶಕ್ಕೆ. ವಿಜಯಪುರ ತಾಲೂಕಿನ ಕೋಲ್ಹಾರ ಟೋಲ್ ಹತ್ತಿರ ವಶಕ್ಕೆ..

ಗೋವಾದಿಂದ ತರಲಾಗಿದ್ದ ಮಹಾರಾಷ್ಟ್ರ ಮೂಲದ ಲಾರಿ ವಶಕ್ಕೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಮದ್ಯ. ಒಂದು ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಅಕ್ರಮ ಮದ್ಯ. ಎರೆಹುಳದ ಗೊಬ್ಬರದ ಚೀಲಗಳಿಂದ ಮುಚ್ಚಿ ಮಧ್ಯೆದಲ್ಲಿ ಮದ್ಯ ಇಟ್ಟಿದ್ದ ಖದೀಮರು…

ಮಹಾರಾಷ್ಟ್ರ ಮೂಲದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಅಕ್ರಮ ಮದ್ಯ ವಶಕ್ಕೆ ಶ್ರೀನಿವಾಸ ಮೀಸಿ (25) ಗದಗ ಮೂಲದ ವ್ಯಕ್ತಿ,ಹುಸೇನಸಾಬ ಮುಲ್ಲಾ (35), ವಿಜಯಪುರ ದ ಗಾಂಧಿನಗರ ಮೂಲದ ಸಿದ್ಧರಾಮ ಡಾಲೆ ( 24 ) ಮಹಾರಾಷ್ಟ್ರದ ಸೋಲಾಪುರ ಮೂಲದವ,ಬಸವರಾಜ ಭಜಂತ್ರಿ ( 31 ) ವಿಜಯಪುರ ನಗರದ ಕಾಳಿಕಾನಗರ ಮೂಲದವರ ಬಂಧನ….