ಉ.ಕ ಸುದ್ದಿಜಾಲ ಅಥಣಿ :

ರಸ್ತೆ ಅಪಘಾತ ವ್ಯಕ್ತಿ ಸಾವು ಓರ್ವನಿಗೆ ಗಂಬಿರ್ ಗಾಯ. KSRTC ಬಸ್ ಹಾಗೂ ದ್ವಿಚಕ್ರ ವಾಹನ ಮದ್ಯ ಅಪಘಾತ ಬೆಳಗಾವಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ KSRTC ಬಸ

ಅಥಣಿ – ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಘಾತ ಅಥಣಿ ಹತ್ತಿರದ ಕರೀಮಸೂತಿ ಹತ್ತಿರ ಘಟನೆ. ದ್ವಿಚಕ್ರ ವಾಹನ ಸವಾರ ಬಸ್ಸಿಗೆ ಸಿಲುಕಿ ಸ್ಥಳದಲ್ಲೇ ಸಾವು ಓರ್ವ ಸ್ಥಿತಿ ಗಂಭೀರ

ಅಥಣಿ ತಾಲೂಕಿನ ಯಲಿಹಡಗಲಿ ಗ್ರಾಮದ ಯಮನಪ್ಪಾ ರಾಯಪ್ಪ ನಾಯಕ್ (50) ಮೃತ ದುರ್ದೈವಿ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮಹಾರಾಷ್ಟದ ಮಿರಜ್ ಆಸ್ಪತ್ರೆಗೆ ದಾಖಲು.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಥಣಿ ಪೋಲಿಸರು ಬೇಟಿ ನೀಡಿ ಪರಶೀಲನೆ.